ಕಾವ್ಯ ಕನ್ನಿಕೆ ಆನ್ ಸೆಪ್ಟೆಂಬರ್ 13, 2009 ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ನಿವೇದನೆ ಓ ನನ್ನ ಕಾವ್ಯಕನ್ನಿಕೆ ನಿನ್ನ ಜಿಂಕೆ ಕಂಗಳ ಮಿಂಚು ಸಾಟಿಯೇ ನೂರುದೀಪಗಳ ಬೆಳಕಿಗೆ ?ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿನಿನಗಾಗಿ ಕಾದು ನಿನಗಾಗಿ ಕಾತರಿಸಿ ನೀ ಬರುವ ಹಾದಿಯಲಿ ಕಾಯುತ್ತ ಕುಳಿತಿರುವಈ ನಿನ್ನಾರಾದಕನ ಮೇಲೂ ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ