ಇಂದು ನನ್ನ ಗೆಳಯ ಕೆ.ಎನ್ ಸ್ವಾಮಿ(ಸ್ವಾಮಿ ನ.ಕೋಡಿಹಳ್ಳಿ)ಯವರ "ಬೆಳಕಿಗೊಂದು ಹಣತೆ" ಕವನ ಸಂಕಲನ
ಬಿಡುಗಡೆಯಾಗಿದೆ. ಸಮಯದ ಅಭಾವದಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಅದಕ್ಕಾಗಿ ತುಂಬಾ ಬೇಸರವಾಗುತ್ತಿದೆ.
ಸ್ವಾಮಿಯವರು ತುಂಬಾ ಒಳ್ಳೆಯ ಕವಿ. ಅವರ ಲೇಖನಿಯಿಂದ ಇಲ್ಲಿಯವರೆಗೂ ಅತ್ಯುತ್ತಮವಾದ ಕವನಗಳೇ ಮೂಡಿಬಂದ್ದಿವೆ.