ಭಾನುವಾರ, ಮಾರ್ಚ್ 27, 2011

ನಮ್ಮ ಮನೆಯ ಬಂಗಾರ

ನನ್ನ ತಂಗಿ ಶಶಿಕಲಾನ(ಶ್ರೀಮತಿ ಶಶಿಕಲಾರುದ್ರೇಶ್, ಮಲ್ಲಸಂದ್ರ) ಮಗಳು. ದಿನಾಂಕ 21ಮಾರ್ಚ್ 2011ರ ಸೋಮವಾರ  ಮಧ್ಯಾನ 1 ಗಂಟೆ 23 ನಿಮಿಷಕ್ಕೆ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್ ನಲ್ಲಿ ಜನಿಸಿದಳು   

ಭಾನುವಾರ, ಮಾರ್ಚ್ 20, 2011

"ಬೆಳಕಿಗೊಂದು ಹಣತೆ" ಕವನ ಸಂಕಲನ ಬಿಡುಗಡೆ

ಇಂದು ನನ್ನ ಗೆಳಯ ಕೆ.ಎನ್ ಸ್ವಾಮಿ(ಸ್ವಾಮಿ ನ.ಕೋಡಿಹಳ್ಳಿ)ಯವರ  "ಬೆಳಕಿಗೊಂದು ಹಣತೆ" ಕವನ ಸಂಕಲನ
 ಬಿಡುಗಡೆಯಾಗಿದೆ. ಸಮಯದ ಅಭಾವದಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಅದಕ್ಕಾಗಿ ತುಂಬಾ ಬೇಸರವಾಗುತ್ತಿದೆ.
ಸ್ವಾಮಿಯವರು ತುಂಬಾ ಒಳ್ಳೆಯ ಕವಿ. ಅವರ ಲೇಖನಿಯಿಂದ ಇಲ್ಲಿಯವರೆಗೂ ಅತ್ಯುತ್ತಮವಾದ ಕವನಗಳೇ ಮೂಡಿಬಂದ್ದಿವೆ.